I am not afraid -Kannada

ನಾನು ದೊಡ್ಡ ಹುಡುಗಿ. ನಾನು ಮನೆಯ ಹೊರಗೆ ಒಬ್ಬಳೇ ಹೋಗುತ್ತೇನೆ. ಅಬ್ಬಾ! ಎಷ್ಟು ಕತ್ತಲೆ! ಯಾರಾದರೂ ಇದ್ದೀರಾ ಅಲ್ಲಿ? ಯಾರದು? ಓ! ಅದು ಒಂದು ಬೆಕ್ಕು. ನನಗೇನೂ ಭಯವಿಲ್ಲ. ಹೊರಗೆ ಕಪ್ಪಗಿನ ಒಂದು ದೊಡ್ಡ ವಸ್ತು ಕಾಣಿಸುತ್ತಿದೆ. ಏನದು? ಓ! ಅದು ಬಾವಿ. ನನಗೇನು ಭಯವಿಲ್ಲ. ಮತ್ತೆ ಆ ಶಬ್ದ! ಕಿರ್, ಕಿರ್, ಕಿರ್, ಏನದು? ಅಕ್ಕ ಬಾವಿಯಿಂದ ನೀರು ಸೇದುತ್ತಿದ್ದಾಳೆ ಅಷ್ಟೆ! ನನಗೇನೂ ಭಯವಿಲ್ಲ. ಹೆಜ್ಜೆ ಸದ್ದು ಕೇಳಿಸುತ್ತಿದೆ! ಯಾರದು? ಯಾರದು? ಅದು ನನ್ನ ತಾಯಿ….

My Best Friend – Kannada

ನನ್ನ ಮೆಚ್ಚಿನ ಗೆಳತಿ ನನಗೆ ಒಬ್ಬಳು ಗೆಳತಿ ಇದ್ದಾಳೆ. ಅವಳು ನನ್ನ ಮನೆಯಲ್ಲೇ ಇರುತ್ತಾಳೆ. ನಾನು ಖುಷಿಯಾಗಿದ್ದಾಗ, ಅವಳೂ ಖುಷಿಯಾಗಿರುತ್ತಾಳೆ. ನಾನು ಅತ್ತರೆ, ಅವಳು ಜೊತೆಯಲ್ಲಿ ಅಳುತ್ತಾಳೆ. ಆದರೆ ನನಗೆ ಅವಳ ಧ್ವನಿ ಕೇಳಿಸುವುದಿಲ್ಲ. ನನ್ನ ಗೆಳತಿ ಕನ್ನಡಿಯ ಒಳಗೆ ಅವಿತಿದ್ದಾಳೆ. “ಹೊರಗೆ ಬಾ, ಆಟ ಆಡೋಣ” ಎಂದು ನಾನು ಹೇಳುತ್ತೇನೆ. ಅವಳು ಹೊರಗೆ ಬರುವುದಿಲ್ಲ. ನನಗೆ ದುಃಖವಾಗುತ್ತದೆ.  ನಾನು ಮಲಗಲು ಹೋಗುತ್ತೇನೆ. ನನ್ನ ನಿದ್ದೆಯಲ್ಲಿ, ಅವಳು ಕನ್ನಡಿಯಿಂದ ಹೊರಗೆ ಬರುತ್ತಾಳೆ. ಆಗ ನಾವು ಬಹಳ ಮೋಜು ಮಾಡುತ್ತೇವೆ….

My Best Friend

My Best Friend I have a friend. She lives in my house. When I am happy, so is she. When I cry, she cries too. But I cannot hear her voice. My friend lives inside the mirror. “Come out”, I tell her, “we will play”. She does not come out. I am not happy.  I…

Tell me now Colours – Kannada Audio Story

ಆಕಾಶ ಏಕೆ ನೀಲವಾಗಿದೆ? ಅದು ಯಾವತ್ತೂ ನೀಲ ಆಗಿರಲ್ಲ, ಅಲ್ಲವೇ? ಗಿಡದ ಎಲೆಗಳು ಏಕೆ ಹಸಿರಾಗಿವೆ? ಅವು ಯಾವತ್ತೂ ಹಸಿರಾಗಿರಲ್ಲ; ಅಲ್ಲವೇ? ಬಾಳೆಹಣ್ಣು ಏಕೆ ಹಳದಿಯಾಗಿದೆ? ಹಣ್ಣಾದ ಬಾಳೆ ಹಳದಿ.  ಮಾಗದ ಬಾಳೆ ಹಸಿರು. ಛತ್ರಿಗಳು ಏಕೆ ಕಪ್ಪು? ಎಲ್ಲಾ ಛತ್ರಿಗಳೂ ಕಪ್ಪು ಬಣ್ಣದವಲ್ಲ. ರಕ್ತ ಏಕೆ ಕೆಂಪಾಗಿದೆ? ರಕ್ತದಲ್ಲಿ ಕಬ್ಬಿಣದ ಅಂಶ ಇದೆ. ಅದರಿಂದಲೇ ಕೆಂಪು ಬಣ್ಣ. ಉಪ್ಪು ಏಕೆ ಬಿಳಿಯಾಗಿದೆ? ನಂಗೊತ್ತಿಲ್ಲಮ್ಮಾ. Click to Read an Interactive version of this story here